0.0.1 / September 20, 2014
(4.2/5) (110)

Description

ಜಾಗತೀಕರಣದ ಈ ಪರ್ವಕಾಲದಲ್ಲಿ ಭಾರತದ ಎಲ್ಲ ದೇಶಭಾಷೆಗಳೂ ತುಂಬ ಅಪಾಯಕರ ಪರಿಸ್ಥಿತಿಯಲ್ಲಿವೆ ಎಂಬುದನ್ನು ನಿಸ್ಸಂಶಯವಾಗಿಒಪ್ಪಬಹುದು.ಇದಕ್ಕೆ ಮುಖ್ಯ ಕಾರಣ ಮನುಷ್ಯ ಸಮಾಜದ ಎಲ್ಲ ವಹಿವಾಟುಗಳೂಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬದಲಾಗುತ್ತಿರುವುದು. ಕಂಪ್ಯೂಟರ್, ಸಮಾಜದ ಎಲ್ಲಕ್ಷೇತ್ರಗಳಲ್ಲೂ ಸರ್ವವ್ಯಾಪಿಯಾಗಿ ಅವರಿಸಿರುವುದು. ನಾವು ಕಂಪ್ಯೂಟರಿನಲ್ಲಿಇಂಗ್ಲೀಷ್ ಭಾಷೆಯಷ್ಟೇ ಸರ್ವಸಮರ್ಥವಾಗಿ ನಮ್ಮ ಭಾಷೆಯನ್ನೂ ಬಳಸಲುಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಕಂಪ್ಯೂಟರೇನು ಕನ್ನಡಕ್ಕೆ ಹೊಸದಲ್ಲ. ನಮ್ಮ ತಂತ್ರಜ್ಞರು ಬಹಳ ಹಿಂದೆಯೇ ಕನ್ನಡಭಾಷೆಯನ್ನು ಕಂಪ್ಯೂಟರಿಗೆ ಅಳವಡಿಸಿದ್ದರು. ಮುದ್ರಣ, ಪುಸ್ತಕ ಪ್ರಕಾಶನ, ಕಚೇರಿಯವಹಿವಾಟುಗಳಲ್ಲಿ, ಟೈಪ್ರೈಟರ್ ಯಂತ್ರಕ್ಕಿಂತ ಹೆಚ್ಚು ವ್ಯಾಪಕವಾಗಿ, ಸಮರ್ಪಕವಾಗಿಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸಲು ಸಾಧ್ಯವಿತ್ತು. ಆದರೆ ಕನ್ನಡ ತಂತ್ರಾಂಶಕ್ಷೇತ್ರ, ವಿಪರೀತ ಅಸ್ತವ್ಯಸ್ತ ಪರಿಸ್ಥಿತಿಯನ್ನು ಎದುರಿಸುತ್ತಿತ್ತು.ಕನ್ನಡಕ್ಕೆ ಬಳಸುವ ಕೀಲಿಮಣೆ ವಿನ್ಯಾಸದಲ್ಲಿ ಏಕರೂಪತೆ ಇರಲಿಲ್ಲ. ಅಷ್ಟೆ ಅಲ್ಲದೆಕನ್ನಡ ಅಕ್ಷರಗಳ ಎನ್ಕೋಡಿಂಗ್ ಸಹ ಒಬ್ಬೊಬ್ಬರದು ಒಂದೊಂದು ರೀತಿ ಇತ್ತು. ಒಬ್ಬರತಂತ್ರಾಂಶದಲ್ಲಿ ರೂಪಿಸಿದ ಫೈಲ್ ಗಳನ್ನು ಇನ್ನೊಬ್ಬರ ಕಂಪ್ಯೂಟರಿಗೆ ಹಾಕಿತೆರೆಯುವಂತಿರಲಿಲ್ಲ. ಕೀಲಿಮಣೆ ವಿನ್ಯಾಸ ಸಹ ಬದಲಾಗುತ್ತಿದ್ದುದರಿಂದ, ಒಂದುತಂತ್ರಾಂಶದಲ್ಲಿ ಕೆಲಸ ಮಾಡಿದವನು ಇನ್ನೊಂದರಲ್ಲಿ ಮಾಡುವಂತಿರಲಿಲ್ಲ. ದಿನಗಳೆದಂತೆಕನ್ನಡ ತಂತ್ರಾಂಶ ಕ್ಷೇತ್ರ ಅವ್ಯವಸ್ಥೆಯ ಆಗರವಾಗತೊಡಗಿತು. ಇಂಟರ್ನೆಟ್ಆಗಮನದೊಂದಿಗೆ ಐಟಿ ಕ್ಷೇತ್ರ ಅಡೆತಡೆ ಇಲ್ಲದ ವೇಗದಲ್ಲಿ ವೈದ್ಯಕೀಯ ಕ್ಷೇತ್ರದಿಂದಹಿಡಿದು ವ್ಯಾಪಾರ ವಹಿವಾಟಿನವರೆಗೆ ತ್ರಿವಿಕ್ರಮ ಸದೃಶವಾಗಿ ಆಕ್ರಮಿಸುತ್ತಿದೆ.ಇ-ಮೇಲ್, ಇ-ವಾಣಿಜ್ಯ, ಇ-ಆಡಳಿತ ಇತ್ಯಾದಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆಹಸ್ತಾಂತರಿಸಲಾಗುತ್ತಿದೆ. ವಾಣಿಜ್ಯ ಮತ್ತು ಆಡಳಿತವೇ ನಮ್ಮ ದೈನಂದಿನ ವ್ಯವಹಾರಗಳಮುಕ್ಕಾಲು ಅಂಶವಾಗಿರುವುದಿಂದ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕನ್ನಡವನ್ನುಸಮರ್ಥವಾಗಿ ಬಳಸಲು ಕನ್ನಡ ಯೂನಿಕೋಡ್‌ ಬಹಳ ಮುಖ್ಯವಾಗಿತ್ತು. ಇದರಪ್ರಾಮುಖ್ಯತೆಯನ್ನು ತಿಳಿದಿದ್ದ ವಿಶ್ರಾಂತ ಕುಲಪತಿಗಳಾದ ಡಾ. ಕೆ.ಚಿದಾನಂದಗೌಡಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕನ್ನಡದ ಕನಸನ್ನು ಕನ್ನಡ ಮತ್ತು ಸಂಸ್ಕೃತಿಇಲಾಖೆ ನನಸಾಗಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಂತ್ರಾಂಶಗಳು "ವಿಂಡೋಸ್ ಎಕ್ಸ್ ಪಿ" ಯಿಂದಮೇಲ್ಪಟ್ಟ ಎಲ್ಲ ಆವೃತ್ತಿಗಳಲ್ಲೂ ಸಮರ್ಪಕವಾಗಿ ಕೆಲಸ ಮಾಡುತ್ತದೆ. ಇದರಿಂದ ಆಗುವದೊಡ್ಡ ಅನುಕೂಲವೆಂದರೆ ಇವರು ಕೊಟ್ಟಿರುವ ಪರಿವರ್ತಕಗಳನ್ನು ಉಪಯೋಗಿಸಿ ಬೇರೆ ಬೇರೆತಂತ್ರಾಂಶಗಳಲ್ಲಿ ಮಾಡಿರುವ ಸವಾಲುಗಳನ್ನು ಅಥವಾ ಕಡತಗಳನ್ನು ಈ ತಂತ್ರಾಂಶಕ್ಕೆಆಮದು ಮಾಡಿಕೊಂಡರೆ ಸಾಕು, ಅನಂತರ "ವಿಂಡೋಸ್ ಎಕ್ಸ್ ಪಿ" ಯಿಂದ ಮೇಲ್ಪಟ್ಟ ಯಾವಆವೃತ್ತಿಯಲ್ಲಿ ಬೇಕಾದರೂ ನಾವು ಕೆಲಸ ಮಾಡಬಹುದು.

ಅದೇ ರೀತಿ ದೃಷ್ಟಿ ಇಲ್ಲದೇ ಇರುವವರ ಬಳಕೆಗಾಗಿ ಬ್ರೈಲ್‌ ಕನ್ನಡ ತಂತ್ರಾಂಶ 12ಬಗೆಯ ಅಕ್ಷರ ವಿನ್ಯಾಸ ಕ್ಷೇಮ ನಾಮಾಂಕಿತದ ಕೀಲಿಮಣೆ ವಿನ್ಯಾಸ ಹಾಗು ಇತ್ತೀಚಿನಜಾಗತಿಕರಣದಲ್ಲಿ ಅತಿ ಮುಂಚುಣಿಯಲ್ಲಿ ಇರುವ ಆಂಡ್ರಾಯ್ಡ್‌ ಮೊಬೈಲ್‌ ಈಆಂಡ್ರಾಯ್ಡ್‌ ಮೊಬೈಲ್‌‌ನಲ್ಲಿ ಕನ್ನಡವನ್ನು ಬಳಸುವ ಸಲುವಾಗಿ ಕಾನ್‌‌ಕೀ ಮತ್ತುಕಾನ್‌ ನೋಟ್‌ ಎಂಬ ಎರಡು ಮೊಬೈಲ್‌ ಆಪ್‌ಗಳನ್ನೂ ಸಹ ಸಿದ್ಧಪಡಿಸಲಾಗಿದ್ದು, ಇವುಗಳಬಳಕೆಯಿಂದ ಮೊಬೈಲ್‌ ದೂರವಾಣಿಯಲ್ಲಿ ಶೇಖರಿಸುವ ಕಡತಗಳೆಲ್ಲವನ್ನೂ ಸಹಕನ್ನಡಲ್ಲಿಯೇ ಶೇಖರಿಸಿ ಪತ್ರ ವ್ಯವಹಾರ ಮತ್ತು ಸಂದೇಶಗಳೆಲ್ಲವನ್ನೂ ಸಹಕನ್ನಡದಲ್ಲಿಯೇ ವ್ಯವಹರಿಸಬಹುದು.

App Information Kannada Note

  • App Name
    Kannada Note
  • Package Name
    com.kannada.android.notepad
  • Updated
    September 20, 2014
  • File Size
    456k
  • Requires Android
    Android 1.5 and up
  • Version
    0.0.1
  • Developer
    (Govt. of Karnataka) Kannada & Culture Department
  • Installs
    10,000 - 50,000
  • Price
    Free
  • Category
    Tools
  • Developer
  • Google Play Link

Kannada Note Version History

Select Kannada Note Version :
  • 0.0.1 (1) - Latest Version
  • Kannada Note 0.0.1 APK File

    Publish Date: 2016 /3/25
    Requires Android: Android 1.5+ (Cupcake, API: 3)
    File Size: 456.0 kB
    Tested on: Android 1.5 (Cupcake, API: 3)
    File Sha1: cc0ce50ba5da7e1837fd69b29ffc1d05d5a62ce4
    APK Signature: 97dd5f088064af967dbdefa8e7bf8620d5640cd2

(Govt. of Karnataka) Kannada & Culture Department Show More...

Kannada Key 1.2.0.1 APK
ಜಾಗತೀಕರಣದ ಈ ಪರ್ವಕಾಲದಲ್ಲಿ ಭಾರತದ ಎಲ್ಲ ದೇಶಭಾಷೆಗಳೂ ತುಂಬ ಅಪಾಯಕರ ಪರಿಸ್ಥಿತಿಯಲ್ಲಿವೆ ಎಂಬುದನ್ನು ನಿಸ್ಸಂಶಯವಾಗಿಒಪ್ಪಬಹುದು.ಇದಕ್ಕೆ ಮುಖ್ಯ ಕಾರಣ ಮನುಷ್ಯ ಸಮಾಜದ ಎಲ್ಲ ವಹಿವಾಟುಗಳೂಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಬದಲಾಗುತ್ತಿರುವುದು. ಕಂಪ್ಯೂಟರ್, ಸಮಾಜದ ಎಲ್ಲಕ್ಷೇತ್ರಗಳಲ್ಲೂ ಸರ್ವವ್ಯಾಪಿಯಾಗಿ ಅವರಿಸಿರುವುದು. ನಾವು ಕಂಪ್ಯೂಟರಿನಲ್ಲಿಇಂಗ್ಲೀಷ್ ಭಾಷೆಯಷ್ಟೇ ಸರ್ವಸಮರ್ಥವಾಗಿ ನಮ್ಮ ಭಾಷೆಯನ್ನೂ ಬಳಸಲುಸಾಧ್ಯವಾಗದಿದ್ದರೆ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.ಕಂಪ್ಯೂಟರೇನು ಕನ್ನಡಕ್ಕೆ ಹೊಸದಲ್ಲ. ನಮ್ಮ ತಂತ್ರಜ್ಞರು ಬಹಳ ಹಿಂದೆಯೇ ಕನ್ನಡಭಾಷೆಯನ್ನು ಕಂಪ್ಯೂಟರಿಗೆ ಅಳವಡಿಸಿದ್ದರು. ಮುದ್ರಣ, ಪುಸ್ತಕ ಪ್ರಕಾಶನ, ಕಚೇರಿಯವಹಿವಾಟುಗಳಲ್ಲಿ, ಟೈಪ್ರೈಟರ್ ಯಂತ್ರಕ್ಕಿಂತ ಹೆಚ್ಚು ವ್ಯಾಪಕವಾಗಿ, ಸಮರ್ಪಕವಾಗಿಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸಲು ಸಾಧ್ಯವಿತ್ತು. ಆದರೆ ಕನ್ನಡ ತಂತ್ರಾಂಶಕ್ಷೇತ್ರ, ವಿಪರೀತ ಅಸ್ತವ್ಯಸ್ತ ಪರಿಸ್ಥಿತಿಯನ್ನು ಎದುರಿಸುತ್ತಿತ್ತು.ಕನ್ನಡಕ್ಕೆ ಬಳಸುವ ಕೀಲಿಮಣೆ ವಿನ್ಯಾಸದಲ್ಲಿ ಏಕರೂಪತೆ ಇರಲಿಲ್ಲ. ಅಷ್ಟೆ ಅಲ್ಲದೆಕನ್ನಡ ಅಕ್ಷರಗಳ ಎನ್ಕೋಡಿಂಗ್ ಸಹ ಒಬ್ಬೊಬ್ಬರದು ಒಂದೊಂದು ರೀತಿ ಇತ್ತು. ಒಬ್ಬರತಂತ್ರಾಂಶದಲ್ಲಿ ರೂಪಿಸಿದ ಫೈಲ್ ಗಳನ್ನು ಇನ್ನೊಬ್ಬರ ಕಂಪ್ಯೂಟರಿಗೆ ಹಾಕಿತೆರೆಯುವಂತಿರಲಿಲ್ಲ. ಕೀಲಿಮಣೆ ವಿನ್ಯಾಸ ಸಹ ಬದಲಾಗುತ್ತಿದ್ದುದರಿಂದ, ಒಂದುತಂತ್ರಾಂಶದಲ್ಲಿ ಕೆಲಸ ಮಾಡಿದವನು ಇನ್ನೊಂದರಲ್ಲಿ ಮಾಡುವಂತಿರಲಿಲ್ಲ. ದಿನಗಳೆದಂತೆಕನ್ನಡ ತಂತ್ರಾಂಶ ಕ್ಷೇತ್ರ ಅವ್ಯವಸ್ಥೆಯ ಆಗರವಾಗತೊಡಗಿತು. ಇಂಟರ್ನೆಟ್ಆಗಮನದೊಂದಿಗೆ ಐಟಿ ಕ್ಷೇತ್ರ ಅಡೆತಡೆ ಇಲ್ಲದ ವೇಗದಲ್ಲಿ ವೈದ್ಯಕೀಯ ಕ್ಷೇತ್ರದಿಂದಹಿಡಿದು ವ್ಯಾಪಾರ ವಹಿವಾಟಿನವರೆಗೆ ತ್ರಿವಿಕ್ರಮ ಸದೃಶವಾಗಿ ಆಕ್ರಮಿಸುತ್ತಿದೆ.ಇ-ಮೇಲ್, ಇ-ವಾಣಿಜ್ಯ, ಇ-ಆಡಳಿತ ಇತ್ಯಾದಿಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆಹಸ್ತಾಂತರಿಸಲಾಗುತ್ತಿದೆ. ವಾಣಿಜ್ಯ ಮತ್ತು ಆಡಳಿತವೇ ನಮ್ಮ ದೈನಂದಿನ ವ್ಯವಹಾರಗಳಮುಕ್ಕಾಲು ಅಂಶವಾಗಿರುವುದಿಂದ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕನ್ನಡವನ್ನುಸಮರ್ಥವಾಗಿ ಬಳಸಲು ಕನ್ನಡ ಯೂನಿಕೋಡ್‌ ಬಹಳ ಮುಖ್ಯವಾಗಿತ್ತು. ಇದರಪ್ರಾಮುಖ್ಯತೆಯನ್ನು ತಿಳಿದಿದ್ದ ವಿಶ್ರಾಂತ ಕುಲಪತಿಗಳಾದ ಡಾ. ಕೆ.ಚಿದಾನಂದಗೌಡಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕನ್ನಡದ ಕನಸನ್ನು ಕನ್ನಡ ಮತ್ತು ಸಂಸ್ಕೃತಿಇಲಾಖೆ ನನಸಾಗಿಸಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಂತ್ರಾಂಶಗಳು "ವಿಂಡೋಸ್ ಎಕ್ಸ್ ಪಿ" ಯಿಂದಮೇಲ್ಪಟ್ಟ ಎಲ್ಲ ಆವೃತ್ತಿಗಳಲ್ಲೂ ಸಮರ್ಪಕವಾಗಿ ಕೆಲಸ ಮಾಡುತ್ತದೆ. ಇದರಿಂದ ಆಗುವದೊಡ್ಡ ಅನುಕೂಲವೆಂದರೆ ಇವರು ಕೊಟ್ಟಿರುವ ಪರಿವರ್ತಕಗಳನ್ನು ಉಪಯೋಗಿಸಿ ಬೇರೆ ಬೇರೆತಂತ್ರಾಂಶಗಳಲ್ಲಿ ಮಾಡಿರುವ ಸವಾಲುಗಳನ್ನು ಅಥವಾ ಕಡತಗಳನ್ನು ಈ ತಂತ್ರಾಂಶಕ್ಕೆಆಮದು ಮಾಡಿಕೊಂಡರೆ ಸಾಕು, ಅನಂತರ "ವಿಂಡೋಸ್ ಎಕ್ಸ್ ಪಿ" ಯಿಂದ ಮೇಲ್ಪಟ್ಟ ಯಾವಆವೃತ್ತಿಯಲ್ಲಿ ಬೇಕಾದರೂ ನಾವು ಕೆಲಸ ಮಾಡಬಹುದು.ಅದೇ ರೀತಿ ದೃಷ್ಟಿ ಇಲ್ಲದೇ ಇರುವವರ ಬಳಕೆಗಾಗಿ ಬ್ರೈಲ್‌ ಕನ್ನಡ ತಂತ್ರಾಂಶ 12ಬಗೆಯ ಅಕ್ಷರ ವಿನ್ಯಾಸ ಕ್ಷೇಮ ನಾಮಾಂಕಿತದ ಕೀಲಿಮಣೆ ವಿನ್ಯಾಸ ಹಾಗು ಇತ್ತೀಚಿನಜಾಗತಿಕರಣದಲ್ಲಿ ಅತಿ ಮುಂಚುಣಿಯಲ್ಲಿ ಇರುವ ಆಂಡ್ರಾಯ್ಡ್‌ ಮೊಬೈಲ್‌ ಈಆಂಡ್ರಾಯ್ಡ್‌ ಮೊಬೈಲ್‌‌ನಲ್ಲಿ ಕನ್ನಡವನ್ನು ಬಳಸುವ ಸಲುವಾಗಿ ಕಾನ್‌‌ಕೀ ಮತ್ತುಕಾನ್‌ ನೋಟ್‌ ಎಂಬ ಎರಡು ಮೊಬೈಲ್‌ ಆಪ್‌ಗಳನ್ನೂ ಸಹ ಸಿದ್ಧಪಡಿಸಲಾಗಿದ್ದು, ಇವುಗಳಬಳಕೆಯಿಂದ ಮೊಬೈಲ್‌ ದೂರವಾಣಿಯಲ್ಲಿ ಶೇಖರಿಸುವ ಕಡತಗಳೆಲ್ಲವನ್ನೂ ಸಹಕನ್ನಡಲ್ಲಿಯೇ ಶೇಖರಿಸಿ ಪತ್ರ ವ್ಯವಹಾರ ಮತ್ತು ಸಂದೇಶಗಳೆಲ್ಲವನ್ನೂ ಸಹಕನ್ನಡದಲ್ಲಿಯೇ ವ್ಯವಹರಿಸಬಹುದು.
Kannada Note 0.0.1 APK

Utsava Kannada 2.0 APK
This app is in Kannada language and providesdetailed information on various festivals celebrated across thestate of Karnataka in India.The app features three sections :1. District Selection on the main home page2. Selection of festivals under a selected district3. Detailed information about the festivals with photos, history,religious influence, social relevance and way of celebrationHome Page :-----------------The festivals are classified according to the district inKarnataka. The home page shows the list of districts.You can select the district of choice to view the list of festivalspresent under the district.Upon selecting the district, the view slides to the left revealingthe list of festivalsSelecting Festival------------------------Upon selecting the district, the list of festivals within thedistrict is displayed.The user can select the festival of choice to view thedetails.Festival Details---------------------Upon selecting the festival, the festival view opens up which liststhe following information as per the details supplied by thedepartment:1. Photos : One or more festival photos are displayed2. History : A brief history of the festival is displayed in thismenu option3. Religious Influence : Brief on the influence on/byreligions4. Social Relevance : A brief write-up on relevance of the festivaland the role it played in the social fabric5. Way of Celebration : Some interesting points on how thefestivals are celebrated6. How to Reach the place Brief written instructions on reachingthe siteThe details about the festival site are categorised underdifferent headings, which upon clicking would reveal theinformation and this would also close the other headings so thatthe information view is not cluttered and this improves thereadability especially on smaller screens.
Karnataka Monuments 2.0 APK
This app provides detailed information onvarious monuments across the state of Karnataka in India.The app features three sections :1. District Selection on the main home page2. Selection of monument/sites under a selected district3. Detailed information about the monument with photos, history,description, directions, document links and map view (using GPSco-ordinates)Each page of the app has a slider menu to directly navigate todetails of another district and a home button to return to the homescreen.The details about the festivals are categorised under differentheadings, which upon clicking reveals the information and thiswould also close the other headings so that the information view isnot cluttered.The Map view feature can help tourists find the location. It canbe used with the default Google maps on most smart phones to findthe directions to the destination and also access the distance andtravel time.Home Page----------------The home page shows the list of districts as multi-colouredbuttons.The user can select the district of choice to view the list ofmonuments present under the district. Upon selecting the district,the view slides to the left revealing the list of monumentsSelecting Monument----------------------------Upon selecting the district, the list of monuments/sites withinthe district is displayed. The monument list view is shown using aslide back screen change. The user can select the monument ofchoice to view the details.Monument Details------------------------Upon selecting the monument, the monument view opens up whichlists the following information as per the details supplied by thedepartment:1. Photos : One or more monument photos will be displayed2. History : A brief history of the monument will be displayed inthis menu option3. Social Relevance : A brief write-up on relevance of the monumentand the role it played in the social fabric4. Civil Structure Description : Some interesting points on thecivil structure and architecture of the monument5. How to Reach the place : Brief written instructions on reachingthe site6. Documentation : Web Links to external documentation (opens upthe links on the mobile browser. This action will require internetsince it will be an external web link)7. Map View : Opens a map view of the site based on GPSco-ordinates supplied by the departmentThe details about the monument site are categorised underdifferent headings, which upon clicking would reveal theinformation and this would also close the other headings so thatthe information view is not cluttered and this improves thereadability especially on smaller screens.Upon clicking the map view, a user can set the default map asGoogle Maps of Android phone, in which case the location will bedisplayed on map. The Google map provides the distance and routefrom the current location. This can help tourists in planning forthe journey and guiding them during the travel to reach thesite.
Utsava English 3.0 APK
This app provides detailed information onvarious festivals celebrated across the state of Karnataka inIndia.The app features three sections :1. District Selection on the main home page2. Selection of festivals under a selected district3. Detailed information about the festivals with photos, history,religious influence, social relevance and way of celebrationHome Page :-----------------The festivals are classified according to the district inKarnataka. The home page shows the list of districts.You can select the district of choice to view the list of festivalspresent under the district.Upon selecting the district, the view slides to the leftrevealing the list of festivalsSelecting Festival------------------------Upon selecting the district, the list of festivals within thedistrict is displayed.The user can select the festival of choice to view thedetails.Festival Details---------------------Upon selecting the festival, the festival view opens up which liststhe following information as per the details supplied by thedepartment:1. Photos : One or more festival photos are displayed2. History : A brief history of the festival is displayed in thismenu option3. Religious Influence : Brief on the influence on/byreligions4. Social Relevance : A brief write-up on relevance of the festivaland the role it played in the social fabric5. Way of Celebration : Some interesting points on how thefestivals are celebrated6. How to Reach the place Brief written instructions on reachingthe siteThe details about the festival site are categorised underdifferent headings, which upon clicking would reveal theinformation and this would also close the other headings so thatthe information view is not cluttered and this improves thereadability especially on smaller screens.