Description
App Information Pisumathu Blog
- App NamePisumathu Blog
- Package Namepisumathu4u.blogspot.in
- UpdatedSep 15, 2014
- File SizeUndefined
- Requires AndroidAndroid 2.1
- Version1.0
- DeveloperPisumathu
- Installs-
- PriceFree
- CategoryNews & Magazines
- DeveloperPisumathu Enterprises (R) #43/2, 1st Floor WOC Road, Shivanagar, Rajajinagar Bengaluru - 560 010
- Google Play Link
Pisumathu Show More...
PM Keyboard Kannada 1.7 APK
ಇದು ಆಂಡ್ರಾಯಿಡ್ ಮೊಬೈಲ್ಗಳಲ್ಲಿ ಕನ್ನಡಬರೆಯಲುಉಪಯೋಗಿಸಬಹುದಾದ ಒಂದು ಉಚಿತ ತಂತ್ರಾಂಶ.ನಿಮ್ಮ ಮೊಬೈಲ್ ಕನ್ನಡವನ್ನು ಬೆಂಬಲಿಸುತ್ತಿದ್ದಲ್ಲಿ ಮಾತ್ರ ಇದುಉಪಯೋಗಕ್ಕೆಬರುತ್ತದೆ.ಈ ತಂತ್ರಾಂಶದಲ್ಲಿ ನಾಲ್ಕು ಆಯ್ಕೆಗಳಿವೆ೧. ಕನ್ನಡ - ಕನ್ನಡ ಅಕ್ಷರ ಮಾಲೆಯ ಕೀಲಿಮಣೆಯ ಮೂಲಕ ಕನ್ನಡ ಬರೆಯಲು.೨. ಪೊನೆಟಿಕ್ ಕನ್ನಡ - ಆಂಗ್ಲ ಕೀಲಿಮಣೆ ವಿನ್ಯಾಸದಲ್ಲಿ ಕನ್ನಡ ಕೀಲಿಮಣೆ.೩. ಪೊನೆಟಿಕ್ ಇಂಗ್ಲೀಷ್ - ಆಂಗ್ಲ ಕೀಲಿಮಣೆಯ ಆಂಗ್ಲ ಅಕ್ಷರಗಳ ಮೂಲಕಕನ್ನಡಬರೆಯಲು.೪. ಇಂಗ್ಲೀಷ್ - ಆಂಗ್ಲದಲ್ಲಿ ಬರೆಯಲು(ಈ ರೀತಿ ನಾಲ್ಕು ಅವಕಾಶಗಳನ್ನು ನೀಡುತ್ತಿರುವ ಮೊದಲ ಕನ್ನಡದಅಪ್ಲಿಕೇಶನ್ಇದಾಗಿದೆ)ಅಂದರೆ ಕನ್ನಡ ಬರೆಯಲು ಒಟ್ಟು ಮೂರು ಬಗೆಯ ಅವಕಾಶವನ್ನು ನೀಡಲಾಗಿದೆ.* ಮೊದಲು ನಿಮ್ಮ ಮೊಬೈಲ್ಗೆ ಇದನ್ನು ಇಳಿಸಿ ಸ್ಥಾಪಿಸಿಕೊಳ್ಳಿ.* ನಂತರ ಸೆಟ್ಟಿಂಗ್ಸ್ ಹೋಗಿ ಭಾಷೆ ಮತ್ತು ಇನ್ಪುಟ್ನಲ್ಲಿ 'PMKeyboard'ಅನ್ನು ಆಯ್ದುಕೊಳ್ಳಿ.* ಡಿಫಾಲ್ಟ್ ಕೀಬೋರ್ಡ್ ಅನ್ನೂ 'PM Keyboard' ಅನ್ನು ಆಯ್ಕೆ ಮಾಡಿರಿ.ಅದಾದ ನಂತರ ನೀವು ಸಂದೇಶ ಕಳಿಸುವಾಗ, ವಾಟ್ಸ್ಆಪ್ನಲ್ಲಿ ಚಾಟ್ಮಾಡುವಾಗಅಥವಾ ಮಿನ್ನಂಚೆ ಕಳಿಸುವಾಗ ಕನ್ನಡದಲ್ಲಿಯೇ ಬರೆಯಬಹುದು.ಬಳಸುತ್ತಿರುವುದಕ್ಕೆ ಧನ್ಯವಾದಗಳು.[ಏನಾದರೂ ತೊಂದರೆ ಕಂಡು ಬಂದಲ್ಲಿ ದಯವಿಟ್ಟು ಇಲ್ಲಿ ಪ್ರತಿಕ್ರಿಯಿಸುವಮೂಲಕತಿಳಿಯಪಡಿಸಿ]ಕನ್ನಡ ಬಳಸಿ, ಉಳಿಸಿ ಮತ್ತು ಬೆಳೆಸಿ.ಕನ್ನಡದ ಕೆಲಸಗಳಿಗಾಗಿ ನಮಗೆ ಧನ ಸಹಾಯ ಮಾಡಿರಿ.:http://pisumathu.com/payments/donate.php