hourglass_full Your download should start automatically in a few seconds...

Download ಕನ್ನಡ ಹಾಡುಗಳ ಲಿರಿಕ್ಸ್_Latest Version.apk from Apk-Dl Server

Thank you for using Apk-Dl.com to download the apk file (ಕನ್ನಡ ಹಾಡುಗಳ ಲಿರಿಕ್ಸ್_Latest Version.apk),

If the download doesn't start automatically in a few seconds, please click here to access the download URL directly.

Note: Download and save the apk file to your Android Phone's SD card and install it manually onto the Android device.

Description

ಕನ್ನಡ ಹಾಡುಗಳ ಲಿರಿಕ್ಸ್ (ಸಾಹಿತ್ಯ) ಕನ್ನಡದಲ್ಲೆ. ಬಟ್ಲರ್ ಇಂಗ್ಲಿಷ್ ನಲ್ಲಿಹೇಳ್ಬೇಕಂದ್ರೆ "Kannada songs lyrics in Kannada font ya!". ಕನ್ನಡಸಾಂಗ್ಸ್ ಲಿರಿಕ್ಸ್ ಕನ್ನಡದಲ್ಲಿ ಓದೊ ಮಜಾ ನೆ ಬೇರೆ ರೀ, ಈಗ ತಡ ಮಾಡದೇಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಎಲ್ಲ ಹೊಸ ಹಾಡುಗಳ ಲಿರಿಕ್ಸ್ ಅನ್ನುನೋಡಿ ಕನ್ನಡದಲ್ಲೆ. ಇತ್ತೀಚಿನ ಕನ್ನಡ ಫಿಲ್ಮಗಳಾದ ಭುಜಂಗ, ಶಿವಲಿಂಗ, ಸ್ಟೈಲ್ಕಿಂಗ್, ರಿಕೀ, ವಿರಾಟ್, ಮಾಸ್ಟರ್‌ಪೀಸ್, ರಥಾವರ, ಕೃಷ್ಣ ರುಕ್ಕು ಮತ್ತು ಹಲವರುಫಿಲಂ-ಗಳ ಲಿರಿಕ್ಸ್ ಅಪ್ಡೇಟ್ ಮಾಡಲಾಗಿದೆ. ವಿಶೇಷ ಸೂಚನೆ: ನೋಡ್ರಪ್ಪ ಈ "ಕನ್ನಡಹಾಡುಗಳ ಲಿರಿಕ್ಸ್" ಪ್ರಾಜೆಕ್ಟ್ (ಅಪ್ಲಿಕೇಶನ್) ಫೆಬ್ರವರಿ ೨೦೧೬ ದಿಂದಪ್ರಾರಂಭವಾಗಿದೆ ಹಾಗು ಇನ್ನು ಬೀಟಾ (ಟೆಸ್ಟಿಂಗ್) ಸ್ಟೇಜ್ ನಲ್ಲಿ ಇದೆ, ಹಾಗಾಗಿಇತ್ತಿಚಿನ ಹಾಡುಗಳು ಲಿರಿಕ್ಸ್ ಮಾತ್ರ ಇವೆ ಹಾಗು ಲಿರಿಕ್ಸ್ ನಲ್ಲಿ ಸ್ವಲ್ಪತಪ್ಪುಗಳು ಇರಬಹುದು. ಬರುವ ದಿನಗಳಲ್ಲಿ ಜಾಸ್ತಿ ಲಿರಿಕ್ಸ್ (ಹೊಸ ಮತ್ತು ಹಳೆಹಾಡುಗಳು) ಹಾಕ್ತಿವಿ ಮತ್ತು ಲಿರಿಕ್ಸ್ ತಪ್ಪುಗಳನ್ನು ಸರಿಪಡಿಸ್ತಿವಿ, ಇದೆಗ್ಯಾಪ್-ನಲ್ಲಿ ನೀವು ಅವಸರವಾಗಿ ನಮ್ಮ ಅಪ್ಲಿಕೇಶನ್ ಅನ್ನು ಒಂದು ಸ್ಟಾರ್ರೇಟಿಂಗ್ ಕೊಡಬ್ಯಾಡ್ರಿ! ದಯವಿಟ್ಟು ನಮ್ಮ ಅಪ್ಲಿಕೇಶನ್ ಅನ್ನು ಐದು ಸ್ಟಾರ್ರೇಟಿಂಗ್ ಕೊಟ್ಟು ಪ್ರೋತ್ಸಾಹಿಸಿ.